Tue. Apr 8th, 2025

ಮೊಗ್ರು : ಮೊಗ್ರು ಗ್ರಾಮದ ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಭಜನೆ ಕಾರ್ಯಕ್ರಮ

ಮೊಗ್ರು : (ಸೆ.6) ಮೊಗ್ರು ಗ್ರಾಮದ ಅಲೆಕ್ಕಿ ಶ್ರೀರಾಮ ಶಿಶುಮಂದಿರದ ಚಿಣ್ಣರ ಶುಕ್ರವಾರದ ಭಜನೆ ವಿಶೇಷವಾಗಿತ್ತು.

ಗೌರಿ ಹಬ್ಬದ ಸಂಭ್ರಮದೊಂದಿಗೆ ಮಾತೃಮಂಡಳಿಯ ಅಧ್ಯಕ್ಷೆ ಶ್ರೀಮತಿ ಗೀತಾ ದೇವಸ್ಯ ಹಾಗೂ ಮಾತೃ ಮಂಡಳಿಯ ಮಾತೆಯರ ಉಪಸ್ಥಿತಿ ಇನ್ನಷ್ಟು ಸಂಭ್ರಮವನ್ನು ಹೆಚ್ಚಿಸಿತು.

ಶ್ರೀಮಾನ್ ಸುಬ್ರಹ್ಮಣ್ಯ ಭಟ್ ರವರು ಭಜನೆಯಲ್ಲಿ ಪಾಲ್ಗೊಂಡರು.

ಮಾತಾಜಿ ಯವರು ಹಾಗೂ ಶಿಶುಮಂದಿರ ತಂಡ, ಪುಟಾಣಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *