Thu. May 22nd, 2025

ಮಂಗಳೂರು :(ಸೆ.20) ಬೈಕ್ ಸ್ಕಿಡ್ ಆಗಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಎ.ಜೆ ಆಸ್ಪತ್ರೆ ಬಳಿ ನಡೆದಿದೆ.

ಯೆನಪೋಯ ಕಾಲೇಜಿನ ವಿದ್ಯಾರ್ಥಿ, ಮೆಲ್ಕಾರ್ ಸಮೀಪದ ರೇಂಗೇಲ್ ನಿವಾಸಿ,

ಹನೀಫ್ ರವರ ಪುತ್ರ ಜಾಸೀಮ್ (20) ಮೃತ ಯುವಕ.


ಸಹ ಸವಾರ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *