ಮೊಗ್ರು :(ನ.3) ಮೊಗ್ರು ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಹಾಗೂ ಶ್ರೀರಾಮ್ ಶಿಶುಮಂದಿರ ಅಲೆಕ್ಕಿ – ಮುಗೇರಡ್ಕ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ ನಡೆಯಲಿದೆ.
ಇದನ್ನೂ ಓದಿ: 🔴ಬಂದಾರು: ಶಿವಸಾಯಿ ಡಿ.ಜೆ. ಸೌಂಡ್ಸ್ & ಲೈಟಿಂಗ್ಸ್ ಮತ್ತು
ಅಕ್ಟೋಬರ್ 31 ರಿಂದ ನವೆಂಬರ್ 13 ರ ತನಕ ಕಾಲಾವಕಾಶವಿದೆ. ತುಳಸಿ ಹಬ್ಬದ ದಿನ ರಾತ್ರಿ 8.00 ಗಂಟೆಗೆ ಪ್ರಥಮ ದ್ವಿತೀಯ ಬಹುಮಾನ ವಿಜೇತರ ವಿವರ ಘೋಷಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವರುಣ್ – 709039 2138, ನಿತಿನ್ – 7026263603 ಇವರನ್ನು ಸಂಪರ್ಕಿಸಿ ಹಾಗೂ
ಸ್ಪರ್ಧೆಯಲ್ಲಿ ಭಾಗವಹಿಸಿದರೆಲ್ಲರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.