ಮೇಲಂತಬೆಟ್ಟು : (ಡಿ.16) ಮೇಲಂತಬೆಟ್ಟುವಿನ ನಿವಾಸಿಯಾದ ದರ್ಶನ್ (22ವ) ಇವರು ಅಸೌಖ್ಯದಿಂದ ಡಿ.15 ರಂದು ನಿಧನರಾಗಿದ್ದಾರೆ.
ಇದನ್ನೂ ಓದಿ: ನವದೆಹಲಿ: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಿಲ್ಲ!!!
ಮೃತರು ತಂದೆ ಉಮೇಶ್, ತಾಯಿ ಯಶೋಧ, ಸಹೋದರಿ ಧನುಷ, ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.