Wed. Jan 1st, 2025

Kunigal: ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ – ಬಸ್‌ ಚಾಲಕ ಸಾವು!!! – 8 ಮಂದಿಗೆ ಗಾಯ

ಕುಣಿಗಲ್:(ಡಿ.28) ಕುಣಿಗಲ್ ನಲ್ಲಿ ಸ್ವಾಗತ ಫಲಕಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಬಿ.ಸಿ. ರೋಡ್ ಮೂಲದ ಬಸ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಬಿ.ಸಿ. ರೋಡ್ ನಿವಾಸಿ ಮಹಮದ್ ಇಬ್ರಾಹಿಂ ( 40) ಮೃತ ಚಾಲಕ.

ಇದನ್ನೂ ಓದಿ; Nandini milk: ಸಂಕ್ರಾಂತಿ ಹಬ್ಬಕ್ಕೆ ನಂದಿನಿ ಹಾಲಿನ ದರ 5 ರೂ. ಏರಿಕೆ ಸಾಧ್ಯತೆ


ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಚಾಲಕ ಇಬ್ರಾಹಿಂ ಅವರು ಮೃತಪಟ್ಟರೆ ಎಂಟು ಮಂದಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75 ರ ಕುಣಿಗಲ್ ತಾಲೂಕಿನ ಅಂಚೆಪಾಳ್ಯ ಬಳಿ ಶನಿವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು