ಬೆಳ್ತಂಗಡಿ:(ಜ.5) ಗರ್ಡಾಡಿ ನಿವಾಸಿಯೋರ್ವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ: Bigg Boss Kannada: ಗೌತಮಿ ಜೊತೆ ಫ್ರೆಂಡ್ಶಿಪ್ ಕಟ್ ಮಾಡಿಕೊಂಡ ಮಂಜಣ್ಣ
ಮೃತ ವ್ಯಕ್ತಿ ಅರುಣ್ (34ವ).

ಅರುಣ್ ಅವರು ಓರ್ವ ಕಾರ್ಯಕ್ರಮ ನಿರೂಪಕರಾಗಿ ಗುರುತಿಸಿಕೊಂಡಿದ್ದರು.

ಮೃತರು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

