ಮೂಡುಬಿದಿರೆ :(ಜ.14) ಮೂಡುಬಿದಿರೆಯ ಮಾರಿಗುಡಿ ದೇವಸ್ಥಾನ ದ ಬಳಿ ಕಾರು ಮತ್ತು ದ್ವಿ ಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: Ragini Dwivedi: ನಟಿ ರಾಗಿಣಿಗೆ ಬಿಗ್ ರಿಲೀಫ್
ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವ ದ್ವಿ ಚಕ್ರ ವಾಹನಕ್ಕೆ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ಕೇರಳ ಮೂಲದ ಸುಜುಕಿ ಬ್ರೇಜಾ ಕಾರು ಅಜಾಗರೂಕತೆಯಿಂದ
ಓವರ್ಟೆಕ್ ಮಾಡುವ ಭರದಲ್ಲಿ ಎದುರಿಂದ ಬಂದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ದ್ವಿ ಚಕ್ರ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಸವಾರನನ್ನು ಆಸ್ಪತ್ರೆ ಗೆ ದಾಖಲಿಸಿದ್ದಾರೆ.