Mon. Feb 3rd, 2025

Belthangady: ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) 1 ಲಕ್ಷ ರೂ. ನೆರವು

ಬೆಳ್ತಂಗಡಿ:(ಫೆ.3) ವೇಣೂರು ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 1 ಲಕ್ಷ ರೂ.ಅನುದಾನ ಮಂಜೂರಾತಿ ನೀಡಿದ್ದಾರೆ.

ಇದನ್ನೂ ಓದಿ: ಕಕ್ಕಿಂಜೆ : ಏಕಾಏಕಿ ಹೃದಯಾಘಾತ ಸಂಭವಿಸಿ ಬ್ರೈನ್‌ ಸ್ಟ್ರೋಕ್‌

ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ದಯಾನಂದ ಸರ್,ವಲಯ ಮೇಲ್ವಿಚಾರಕಿ ಶಾಲಿನಿ, ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ ಕೆ ಎಸ್ ಇವರು ಶಾಲಾ ಸಮಿತಿಯವರಿಗೆ ವಿತರಿಸಿದರು.


ಉಪಪ್ರಾಂಶುಪಾಲರು ಶ್ರೀ ವೆಂಕಟೇಶ್ ಎಸ್. ತುಳುಪುಳೆ,ಎಸ್. ಡಿ . ಎಂ. ಸಿ ಅಧ್ಯಕ್ಷ ಶ್ರೀ ರಾಜೇಶ್ ಮೂಡುಕೋಡಿ, ಶ್ರೀ ನೆಲ್ಸನ್ ಹೆರಾಲ್ಡ್, ಶ್ರೀಮತಿ ಸುಕನ್ಯಾ ಪ್ರಭು, ಶ್ರೀಮತಿ ಜ್ಯೋತಿ ಜೂಲಿಯೆಟ್ ಡಿ’ಸೋಜ, ಶ್ರೀಮತಿ ಸಂಧ್ಯಾ ಜೈನ್,

ಶ್ರೀಮತಿ ಸುಶೀಲಾ, ಶ್ರೀಮತಿ ಪ್ರೇಮಾ ಕೆ, ಶ್ರೀಮತಿ ಅನುಸೂಯ ಫಾಟಕ್, ಶ್ರೀಮತಿ ಸಂಧ್ಯಾ, ಶ್ರೀ ಲೋಕಯ್ಯ ಎಸ್, ಹಾಗೂ ಮಂಜುನಾಥ, ವೇಣೂರು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷ ರಾದ ಪದ್ಮಪ್ಪ ಹಾಗೂ ಸುಚಿತ್ರ ಹೆಗ್ಡೆ, ಉಪಾಧ್ಯಕ್ಷರು ಹರಿಪ್ರಸಾದ್, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *