Wed. Mar 12th, 2025

Kanyadi: ಕೆಎಸ್‌ಆರ್‌ಟಿಸಿ ಬಸ್‌ & ಕಾರು ಮುಖಾಮುಖಿ ಡಿಕ್ಕಿ

ಕನ್ಯಾಡಿ:(ಮಾ.11) ಕೆಎಸ್‌ಆರ್‌ಟಿಸಿ ಬಸ್‌ & ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಕನ್ಯಾಡಿಯಲ್ಲಿ ನಡೆದಿದೆ.

ಇದನ್ನೂ ಓದಿ: 🏏ಬೆಳ್ತಂಗಡಿ:(ಏ.6) ಅಖಿಲ ಕರ್ನಾಟಕ ರಾಜ ಕೇಸರಿ ವತಿಯಿಂದ “ಕೊತ್ತಲಿಗೆ ಕ್ರಿಕೆಟ್ ಮ್ಯಾಚ್”

ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕಾರಿಗೆ, ಧರ್ಮಸ್ಥಳದಿಂದ ಹಾವೇರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದ್ದು, ಕಾರು ಮತ್ತು ಬಸ್‌ ಜಖಂಗೊಂಡಿದೆ.

ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *