Sat. Apr 19th, 2025

Ujire: ಕೃತಿಕಾ ಹಾಗೂ ಪುಣ್ಯಶ್ರೀ ರವರ ಚಿಕಿತ್ಸೆಗೆ ನೆರವಾಗಿ

ಉಜಿರೆ:(ಎ.9) ಓಡಲ ನಿನ್ನಿಕಲ್ಲು ಎಂಬಲ್ಲಿ ವಾಸ ಮಾಡುತ್ತಿರುವ ಶ್ರೀಮತಿ ಸುಂದರಿ ಮತ್ತು ಶ್ರೀ ಸಂಜೀವ ಪೂಜಾರಿರವರ ಪುತ್ರಿ ಕೃತಿಕಾ ಹಾಗೂ ಬೇಬಿರವರ ಪುತ್ರಿ ಪುಣ್ಯಶ್ರೀ ಇವರು ದಿನಾಂಕ 06-04-2025 ರಂದು ಸಂಜೆ

ನಿನ್ನಿಕಲ್ಲು ರಸ್ತೆಬದಿಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ಬೆಳಾಲು ಕಡೆಯಿಂದ ರಭಸವಾಗಿ ಬಂದ ಕಾರು ಮಕ್ಕಳ ಮೇಲೆ ಹರಿದು ಬಂದು ತೀವ್ರ ಅಪಘಾತಕ್ಕೀಡಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,

ಈಗಾಗಲೇ 2 ಲಕ್ಷ ರೂಪಾಯಿ ಬಿಲ್‌ ಆಗಿದ್ದು, ಇನ್ನೂ 4 ರಿಂದ 5 ಲಕ್ಷ ಹಣದ ಅವಶ್ಯಕತೆ ಇರುವುದರಿಂದ ದಿನಕೂಲಿ ಮಾಡಿ ಜೀವನ ಮಾಡುತ್ತಿರುವ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದೆ.

CANARA BANK
Name: krithika
A/c: 0156119000867
IFSC: CNRB0005156

Leave a Reply

Your email address will not be published. Required fields are marked *