Mon. Jun 23rd, 2025

Mogru: ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಪರಿಸರ ದಿನಾಚರಣೆ

ಮೊಗ್ರು : (ಜೂ.22) ಮೊಗ್ರು ಗ್ರಾಮದ ಅಲೆಕ್ಕಿ ಶ್ರೀರಾಮ ಶಿಶುಮಂದಿರ ಆವರಣದಲ್ಲಿ ಜೂ 21 ರಂದು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ: ⭕ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಸುಪ್ರೀತ್ ನಿಧನ

ಈ ಸಂದರ್ಭದಲ್ಲಿ ಅಲೆಕ್ಕಿ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ, ಕಾರ್ಯದರ್ಶಿ ನೇಮಿಚಂದ್ರ, ಪ್ರಗತಿಪರ ಕೃಷಿಕರಾದ ಚಂದ್ರಹಾಸ ದೇವಸ್ಯ,

ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕರಾದ ಪ್ರಸಾದ್ ಅಂಡಿಲ,ವರುಣ್ ನೆಕ್ಕರಾಜೆ, ಪುರುಷೋತ್ತಮ, ವಿನಯ್, ಗಣೇಶ್ ಮುರ ಹಾಗೂ ಮಾತಾಜಿಯವರು ಹಾಗೂ ಶಿಶು ಮಂದಿರದ ಚಿಣ್ಣರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *