ಉಜಿರೆ: (ಜು.2)ಕೆ.ಎಸ್.ಎಂ.ಸಿ.ಎ ಉಜಿರೆ ಘಟಕ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ರವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಇದನ್ನೂ ಓದಿ: 🔴ಬೆಳ್ತಂಗಡಿ: ಕಾರಿನಲ್ಲೇ ಮಹಿಳೆಗೆ ಪ್ರಥಮ ಹೆರಿಗೆ!
ಕಾರ್ಯಕ್ರಮದಲ್ಲಿ ಘಟಕದ ನಿರ್ದೇಶಕರಾದ ಫಾ!ಬಿಜು ಮ್ಯಾಥ್ಯೂ ಅಂಬಟ್ ಹಾಗೂ ಅಧ್ಯಕ್ಷರಾದ ಜೋಬಿ ಮುಳವನ ಮಾಚಾರ್, ಸದಸ್ಯರಾದ ಜೇಮ್ಸ್ ನೆಲ್ಲಿಕುನ್ನೆಲ್,

ಸಣ್ಣಿ ಬೆಳಾಲು ಮತ್ತು ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ಸದಸ್ಯರು ಸೆಬಾಸ್ಟಿಯನ್ ಪಿ ಸಿ, ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ ಹಾಗೂ ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಯೂತ್ ಕೌನ್ಸಿಲ್ ಕಾರ್ಡಿನೇಟರ್ ರೊಬಿನ್ ಓಡಂಪಳ್ಳಿ, ಕ್ರೈಸ್ಟ್ ಅಕಾಡೆಮಿ ಸೋಮಂತಡ್ಕ ಇದರ ಪ್ರಾಂಶುಪಾಲರಾದ ಜಾರ್ಜ್ ಪುದಿಯೆಡತ್ ಇವರು ಉಪಸ್ಥಿತರಿದ್ದರು.


