Fri. Sep 5th, 2025

Ujire: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ನಡೆಯಲಿರುವ ಕೆಸರ್‌ ಡೊಂಜಿ ದಿನ ಪೋಸ್ಟರ್ ಬಿಡುಗಡೆ

ಉಜಿರೆ:(ಜು.22) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ಆಗಸ್ಟ್ 3 ರಂದು ಉಜಿರೆ ಪೆರ್ಲ ದಲ್ಲಿರುವ ನೋಂಡೆಲ್‌ ಗದ್ದೆಯಲ್ಲಿ ನಡೆಯಲಿರುವ

ಇದನ್ನೂ ಓದಿ: 💥ಉಜಿರೆ: ಮಹಾವೀರ ಸಿಲ್ಕ್ಸ್‌ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯಲ್ಲಿ ಮುಂದುವರಿದ ಆಷಾಢ ದರಕಡಿತ ಮಾರಾಟ ಗುಡುಗಿನ ಹಬ್ಬ

ಕೆಸರ್‌ ಡೊಂಜಿ ದಿನದ ಪೋಸ್ಟರ್ ಅನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ.ಎಸ್ ಅವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *