Tue. Sep 2nd, 2025

ಕಾಶಿಪಟ್ಣ: ಕಾಶಿಪಟ್ಣ ಶ್ರೀ ಶಾರದಾ ಮಹೋತ್ಸವ- 2025 ಶ್ರೀ ಶಾರದಾ ದೇವಿಯ ವಿಗ್ರಹ ಪ್ರಾರಂಭ ಮುಹೂರ್ತ

ಕಾಶಿಪಟ್ಣ: (ಸೆ.2) ಕಾಶಿಪಟ್ಣದಲ್ಲಿ ಶ್ರೀ ಶಾರದಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಹಾಗೇ ಈ ವರ್ಷವು ಅದ್ಧೂರಿಯಾಗಿ ನಡೆಯಲಿದೆ.

ಇದನ್ನೂ ಓದಿ: 🔴ಕಾಶಿಪಟ್ಣ: ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯ ನೂತನ ಕೊಠಡಿಯ ಶಿಲಾನ್ಯಾಸ ಹಾಗೂ

ಶ್ರೀ ಶಾರದಾ ಮಹೋತ್ಸವ- 2025 ರ ಶ್ರೀ ಶಾರದಾ ದೇವಿಯ ವಿಗ್ರಹ ಪ್ರಾರಂಭ ಮುಹೂರ್ತವು ಸೆ.2 ರಂದು ನೆರವೇರಿತು. ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *