ಉರುವಾಲು: (ಡಿ. 23)ಉರುವಾಲು ಗ್ರಾಮ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆಯು ಡಿ. 23 ರಂದು ನಡೆಸಲಾಯಿತು. ಕಾರ್ಯಕ್ರಮದ ರೂಪುರೇಷೆ ವಿವಿಧ ಜವಾಬ್ದಾರಿ, ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಯಿತು.

ಇದನ್ನೂ ಓದಿ: 🔷ಬೆಳ್ತಂಗಡಿ : ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ – ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಪ್ರಶಸ್ತಿ
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಪವಿತ್ರ ಪಾಣಿ ಹರೀಶ್ ತಾಳಿoಜ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಗೌಡ ಅಣವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕರಾದ ಶಿಲ್ಪಾ, ಸಹ ಮೊಕ್ತೇಸರರಾದ ಜೆ. ಪಿ. ಶ್ಯಾಮ ಭಟ್ಟ ವಾದ್ಯಕೋಡಿ,ಏನ್ ಜನಾರ್ಧನ ಗೌಡ ನಾಕಾಲು, ಶಂಕರನಾರಾಯಣ ಭಟ್ ಸಾಮೆಗುಳಿ, ಸೇಸಪ್ಪ ಗೌಡ ಮಾಜಿಕುಡೇಲು,

ಸೇಸಪ್ಪ ರೈ ಕೊರಿಂಜ, ಲಿಂಗಪ್ಪ ನಾಯ್ಕ ಮುರತ್ತಕೋಡಿ, ಪ್ರಕಾಶ್ ಪಾಂಗಣ್ಣಾಯ ಕುಕ್ಕಾಜೆ, ಸುನೀಲ್ ಗೌಡ ಅಣವು, ಕೆ ಸೀತಾರಾಮ ಆಳ್ವ ಕೊರಿಂಜ,ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ, ಉಪಾಧ್ಯಕ್ಷರಾದ ಮೋನಪ್ಪ ಗೌಡ ತಾರಿತ್ತಡಿ, ವೆಂಕಟ್ರಮಣ ಭಟ್ ಸರಳಿ, ಕಾರ್ಯದರ್ಶಿ ಶ್ರೀಮತಿ ಕೇಶವತಿ ಉರುವಾಲು, ಜತೆ ಕಾರ್ಯದರ್ಶಿ ಗಣೇಶ್ ಗೌಡ ಬನಾರಿ, ಶ್ರೀಮತಿ ಭವಾನಿ ಆಳ್ವ ಕೊರಿಂಜ, ಕೋಶಾಧಿಕಾರಿ ಶ್ರೀಧರ್ ಭಟ್ ಕೂವೆತ್ತoಡ, ಸಹ ಕೋಶಾಧಿಕಾರಿ ಸುಂದರ ಶೆಟ್ಟಿ ಎಂಜಿರಪಲ್ಕೆ,

ಗೌರವ ಸಲಹೆಗಾರರಾದ ಜಯರಾಮ ಶರ್ಮ ಕೊರಿಂಜ, ತಿಲಕ್ ಸ್ಮೃತಿ ಮನೆ ಉರುವಾಲು, ಈಶ್ವರ ಭಟ್ ಧರ್ಮಾಡಿ, ಗೋಪಾಲಕೃಷ್ಣ ಗೌಡ ನೀನಿ, ವಿಜಯಕುಮಾರ್ ಕಲ್ಲಳಿಕೆ, ದೇಜಪ್ಪ ಗೌಡ ಧರ್ಮಾಡಿ, ಕಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಜಲಜಾಕ್ಷಿ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯಶವoತ, ಕೃಷ್ಣ ಪ್ರಸಾದ್ ಮಜಿಕುಡೇಲು, ಸುಮತಿ ಬನಾರಿ, ಕಾರ್ಯಕಾರಿಣಿ ಸಮಿತಿಯ ಮನೋಹರ್ ರಾವ್, ಪ್ರಸನ್ನ ಭಟ್ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಪ್ರಮುಖರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.



