Tue. Jan 7th, 2025

Bantwal: ಚಾಲಕನ ನಿಯಂತ್ರಣ ತಪ್ಪಿ ಪಿಕಪ್‌ ವಾಹನ ಪಲ್ಟಿ – ಅಪಾಯದಿಂದ ಪಾರಾದ ಚಾಲಕ!!

ಬಂಟ್ವಾಳ:(ಡಿ.30) ತರಕಾರಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಪಿಕಪ್‌ ವೊಂದು ಪಲ್ಟಿಯಾದ ಘಟನೆ ಕಾವಳಮುಡೂರು ಸಮೀಪದ ಎನ್‌ ಸಿ ರೋಡ್‌ ನಲ್ಲಿ ರಾತ್ರಿ 11:45 ರಂದು ನಡೆದಿದೆ.

ಇದನ್ನೂ ಓದಿ: Aries to Pisces: ಹಣಕಾಸಿನ ವಿಚಾರದಲ್ಲಿ ವೃಶ್ಚಿಕ ರಾಶಿಯವರು ಜಾಗರೂಕರಾಗಿರಿ!!!

ಪಿಕಪ್‌ ವಾಹನದ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸಾರ್ವಜನಿಕರ ಸಹಾಯದಿಂದ ವಾಹನವನ್ನು ಕೆಲವೇ ನಿಮಿಷದಲ್ಲಿ ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *