Wed. Nov 20th, 2024

ಗುರುವಾಯನಕೆರೆ:(ಜು.16) ಗುರುವಾಯನಕೆರೆಯಿಂದ ಅಳದಂಗಡಿ ನಾವರ ತನಕ ಹೆದ್ದಾರಿ ರಸ್ತೆ ಅಗಲೀಕರಣವಾಗಿ ವರ್ಷ ಪೂರ್ತಿ ಆಗುವ

ಇದನ್ನೂ ಓದಿ: https://uplustv.com/2024/07/16/kalleri-newly-started-

ಮೊದಲೇ( ಶಕ್ತಿ ನಗರ) ಪೊಟ್ಟುಕೆರೆ ಸರ್ಕಲ್ ನ ಸ್ವಲ್ಪ ಮುಂದೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ಕಂಡು ಬಂದಿದೆ.

ಕೇವಲ ರಸ್ತೆ ಅಗಲೀಕರಣವಾಗಿದ್ದು ಮಾತ್ರ,

ಆದರೆ ಡಾಮಾರೀಕರಣ ಅಷ್ಟು ತೃಪ್ತಿಕರವಾಗಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *