Sun. Jul 27th, 2025

Ujire: ರಮ್ಯಾ 1 ಗ್ರಾಂ ಗೋಲ್ಡ್‌ & ಫ್ಯಾನ್ಸಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಫೋಟೋ ಸ್ಪರ್ಧೆ

ಉಜಿರೆ:(ಜು.26) ಉಜಿರೆಯ ರಮ್ಯಾ 1 ಗ್ರಾಂ ಗೋಲ್ಡ್‌ & ಫ್ಯಾನ್ಸಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯು ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಇದನ್ನೂ ಓದಿ: 🔴ಉಡುಪಿ : ಎಸ್‌ ವಿ ಎಸ್‌ ನಲ್ಲಿ ಕರಾಟೆ ಸ್ಪರ್ಧೆ

ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.

  • 1-6 ವರ್ಷದ ಮಕ್ಕಳಿಗೆ ಅವಕಾಶ
  • ನಿಮ್ಮ ಮಗುವಿನ ಮುದ್ದಾದ ಕೃಷ್ಣ ವೇಷ ಭಾವಚಿತ್ರವನ್ನು ಕಳುಹಿಸಿಕೊಡಬೇಕು.
  • Ramyafancy_ujire ಇನ್ಸ್ಟಾಗ್ರಾಂ ಪೇಜ್‌ ನಲ್ಲಿ ಅಪ್ಲೋಡ್‌ ಮಾಡಲಾಗುತ್ತದೆ.
  • ಅತೀ ಹೆಚ್ಚು ಲೈಕ್ಸ್‌ ಮತ್ತು ತೀರ್ಪುಗಾರರ ತೀರ್ಮಾನದ ಜೊತೆಗೆ ವಿಜೇತರ ಆಯ್ಕೆ
  • ಫೇಕ್‌ ಲೈಕ್ಸ್‌ ಗಳನ್ನು ಪರಿಗಣಿಸಲಾಗುವುದಿಲ್ಲ.
  • ತೀರ್ಪುಗಾರರು ಮತ್ತು ಆಯೋಜಕರ ತೀರ್ಮಾನವೇ ಅಂತಿಮ
  • ಫೋಟೋ ಕಳುಹಿಸಲು ಕೊನೆಯ ದಿನಾಂಕ 15-08-2025 ಮತ್ತು ಲೈಕ್ಸ್‌ ಪಡೆಯಲು 20-08-2025 ವರೆಗೆ ಅವಕಾಶವಿದೆ.
  • ಫೋಟೋ ಕಳುಹಿಸಬೇಕಾದ ಸಂಖ್ಯೆ – 7760763172
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901728588

Leave a Reply

Your email address will not be published. Required fields are marked *