Mon. Dec 1st, 2025

ಬೆಳ್ತಂಗಡಿ: ವಿಶ್ವಹಿಂದೂ ಪರಿಷತ್ ನ ಕೇಂದ್ರೀಯ ಸಮಿತಿ ಜಂಟಿ ಮಹಾಪ್ರಧಾನ ಕಾರ್ಯದರ್ಶಿ ಗೋಪಾಲ್ ಜೀ ಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿಗಳು, ವಿಶ್ವಹಿಂದೂ ಪರಿಷತ್ ನ ಕೇಂದ್ರೀಯ ಸಮಿತಿ ಜಂಟಿ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಜೀ ಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ:🔶ಬೆಂಗಳೂರು: ಡಿಸೆಂಬರ್‌.7 ರಂದು ನಡೆಯುವ ಯುವ ವೈಭವ – 2025 ರ ಪತ್ರಿಕಾಗೋಷ್ಠಿ

ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದ ನಂತರ ಧರ್ಮಾಧಿಕಾರಿಯವರಾದ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ಶರಣ್ ಪಂಪ್ವೆಲ್, ಎಂ.ಬಿ.ಪುರಾಣಿಕ್, ‌ ಗಿರಿಪ್ರಕಾಶ್ ತಂತ್ರಿಗಳು, ಡಾ.ಕೃಷ್ಣ ಪ್ರಸನ್ನ, ಪದ್ಮನಾಭ ವಿಟ್ಲ, ನವೀನ್ ನೆರಿಯ, ಗಣೇಶ್ ಕಳೆಂಜ, ರಮೇಶ್ ಧರ್ಮಸ್ಥಳ, ನಾಗೇಶ್ ಕಲ್ಮಂಜ, ರಾಘವೇಂದ್ರ ಗೌಡ ಊಂಕ್ರೊಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *