Sat. Dec 7th, 2024

Belthangadi: On June 17 (today) Bha.J. Pa. Mr. V. on behalf of Belthangadi Mandal. A felicitation program for Somanna

ಬೆಳ್ತಂಗಡಿ:(ಜು.17) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ

ಇದನ್ನೂ ಓದಿ:https://uplustv.com/2024/07/17/dharamsthala-inauguration-of-

ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ

ಸನ್ಮಾನ್ಯ ಶ್ರೀ ವಿ. ಸೋಮಣ್ಣ ( ಮಾನ್ಯ ಜಲಶಕ್ತಿ ಮತ್ತು ರೈಲ್ವೆ ಖಾತೆ ,ರಾಜ್ಯ ಖಾತೆ ಸಚಿವರು, ಕೇಂದ್ರ ಸರಕಾರ) ರವರಿಗೆ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಜು.17 ರಂದು (ಇಂದು) ಮಂಜುನಾಥ ಸ್ವಾಮಿ ಕಲಾಭವನ

ಬೆಳ್ತಂಗಡಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *