Tue. Mar 25th, 2025

Mangalore: D.K. The | who met MP K. Brijesh Chowta Praveen Nettar’s wife is Nootana

ಮಂಗಳೂರು:(ಜು.17) ಸ್ಪೂರ್ತಿಯ ಚಿಲುಮೆ ದಿ| ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಪ್ರವೀಣ್ ನೆಟ್ಟಾರ್

ಇದನ್ನೂ ಓದಿ: https://uplustv.com/2024/07/17/belthangadi-on-june-17-today-

ಅವರು ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಅಭಿನಂದಿಸಿ, ಶುಭ ಹಾರೈಸಿದರು.

ಪತಿಯ ಆದರ್ಶಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಅದನ್ನು ಜೀವಂತವಾಗಿರಿಸಲು

ಅವರು ಪಡುತ್ತಿರುವ ಶ್ರಮ ಹಿಂದೂ ಸಮಾಜಕ್ಕೆ ಒಂದು ರೀತಿಯಲ್ಲಿ ಪ್ರೇರಣೆಯೇ ಸರಿ ಎಂದು ಸಂಸದರು ತಮ್ಮ ಭಾವನೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *