Thu. Dec 5th, 2024

Sunita Williams: ಸುನಿತಾ ವಿಲಿಯಮ್ಸ್ ಭಾರತಕ್ಕೆ ಯಾವಾಗ? ಅಪ್‌ಡೇಟ್ ನೀಡಿದ ನಾಸಾ

ಪರೀಕ್ಷಾ ಪೈಲೇಟ್ ಆದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಜೂನ್ 5 ರಂದು ಗಗನಯಾನಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: https://uplustv.com/2024/07/26/uppinangadi-ನೇತ್ರಾವತಿ-ನದಿಯ-ನೀರಿನಲ್ಲಿದ್ದ-ದನವನ್ನು-ರಕ್ಷಿಸಿದ-ರಕ್ಷಣಾ-ತಂಡ

ಜೂನ್ ಮಧ್ಯದಲ್ಲಿ ವಾಪಾಸಾಗಬೇಕಾಗಿದ್ದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಸಮಸ್ಯೆಯಲ್ಲಿ ಸಿಕ್ಕಾಗೊಂಡಿದ್ದಾರೆ.

ಸುನಿತಾ ವಿಲಿಯಮ್ಸ್ ಇರುವ ಬೋಯಿಂಗ್ ಕ್ಯಾಪ್ಸುಲ್‌ನಲ್ಲಿ ಸಮಸ್ಯೆಯಾಗಿದೆ. ಜೊತೆಗೆ ಹೀಲಿಯಂ ಸೋರಿಕೆಯುಂಟಾಗಿದ್ದರಿಂದ ಬಾಹ್ಯಕಾಶದಲ್ಲಿಯೇ ಸಿಳುಕಿಕೊಂಡಿದ್ದಾರೆ.

ಇದನ್ನು ಇಂಜಿನಿಯರಿಂಗ್‌ನವರು ಸರಿಪಡಿಸುವವರೆಗೆ ಐಎಸ್‌ಎಸ್‌ನಲ್ಲಿ ಇರುತ್ತಾರೆ ಎಂದು ನಾಸಾ ಅಧಿಕಾರಿ ತಿಳಿಸಿದ್ದಾರೆ.

ಗಗನನೌಕೆಯಲ್ಲಿ 45 ದಿನಕ್ಕಾಗುವ ಇಂಧನವಿದ್ದು ಅತಿಯಾದ ಹೀಲಿಯಂ ಸೋರಿಕೆಯಾದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ರವರನ್ನು ಭಾರತಕ್ಕೆ ತರಲು ನಾಸಾ ಅಧಿಕಾರಿಗಳು ಹರಸಾಹಾಸವನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *