Tue. Mar 25th, 2025

Manchi: ಮಂಚಿ ಘಟಕದ ಆಶ್ರಯದಲ್ಲಿ “ಬ್ಯಾರಿ ಭಾಷಾ” ದಿನಾಚರಣೆ

ಮಂಚಿ:(ಅ.4) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಮಂಚಿ ಘಟಕದ ಆಶ್ರಯದಲ್ಲಿ ಅಕ್ಟೋಬರ್ 3 ರಂದು ಮಂಚಿಯಲ್ಲಿ ಬ್ಯಾರಿ ಭಾಷಾ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ; 🔶ಉಜಿರೆ: ಎಸ್‌.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಹಾಗೂ

ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಸರ್ಫಾಝ್ ಮಂಗಳೂರು ಆಲಾಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬ್ಯಾರಿ ಭಾಷಾ ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.

ಒಕ್ಕೂಟದ ಸದಸ್ಯರಾದ ಅನ್ವರ್ ಕೂಲ್ ಕುಕ್ಕಾಜೆ, ಜುನೈದ್ ಕಲ್ಲಡ್ಕ ಮತ್ತು ಪ್ರಮುಖರಾದ ಮುಹಮ್ಮದ್ ಎಂ. ಡಿ. ಕುಕ್ಕಾಜೆ, ನಿಸಾರ್ ಮಂಚಿ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *