ಪುತ್ತೂರು:(ಫೆ.15) ಪುತ್ತೂರು ಬೈಪಾಸ್ ರಸ್ತೆಯ ಗೌಡ ಸಮುದಾಯ ಭವನದ ಬಳಿ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಚಾಮರಾಜನಗರ: ಪ್ರೀತಿ ನಾಟಕವಾಡಿ ಯುವತಿ ಜೊತೆ ಸೆ#ಕ್ಸ್ – 3 ಬಾರಿ ಅಬಾರ್ಷನ್
ರಸ್ತೆಯಲ್ಲಿ ಏನೋ ಅಡ್ಡ ಬಂದ ಪರಿಣಾಮ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.


ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.


