Thu. Apr 3rd, 2025

Venur: ಅಪಘಾತದಲ್ಲಿ ಮೃತಪಟ್ಟ ದಿ. ಸತೀಶ್ ಆಚಾರ್ಯ ರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ವೇಣೂರು:(ಏ.2) ವೇಣೂರು ಇಲ್ಲಿನ ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ವೇಣೂರು ಅಂಡಿಂಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು , ದಿವಂಗತರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನೆಗೆ ಭೇಟಿ ನೀಡಿ

ಇದನ್ನೂ ಓದಿ: ⭕Mandya: ಒಬ್ಬನ ಜೊತೆ ಲವ್ವಲ್ಲಿರುವಾಗಲೇ ಇನ್ನೊಬ್ಬನ ಜೊತೆ ಮದುವೆ

ಸತೀಶ್ ಆಚಾರ್ಯ ತಾಯಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ, ಪರಮೇಶ್ವರ್ , ಪ್ರಮುಖರಾದ ಥೋಮಸ್ ನೊರೊನ್ನ, ರಾಜೇಶ್ ಅಂಡಿಂಜೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *