ವೇಣೂರು: ವೇಣೂರಿನಲ್ಲಿ 33ನೇ ವರ್ಷದ ‘ಸೂರ್ಯ-ಚಂದ್ರ’ ಜೋಡುಕರೆ ಬಯಲು ಕಂಬಳ

ವೇಣೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳದ ಅಭಿಮಾನಿಗಳಿಗೆ ಈಗ ಹಬ್ಬದ ಸಂಭ್ರಮ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ವೇಣೂರು-ಪೆರ್ಮುಡದಲ್ಲಿ 33ನೇ ವರ್ಷದ “ಸೂರ್ಯ-ಚಂದ್ರ” ಜೋಡುಕರೆ ಬಯಲು ಕಂಬಳವು ದಿನಾಂಕ: 21-03-2026 ನೇ ಶನಿವಾರ ಹಾಗೂ 22-03-2026 ಆದಿತ್ಯವಾರದಂದು ಅತ್ಯಂತ ವೈಭವದಿಂದ ಜರುಗಲಿದೆ.

ಕಂಬಳದ ಕಣದ ಪ್ರತಿ ಕ್ಷಣದ ರೋಚಕತೆಯನ್ನು ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಈ ಬಾರಿಯ ಕಂಬಳದ ನೇರಪ್ರಸಾರವು ಯು ಪ್ಲಸ್‌ (U Plus) ಟಿವಿ ಚಾನಲ್‌ನಲ್ಲಿ ಲಭ್ಯವಿರುತ್ತದೆ.

ಜಾಹೀರಾತುದಾರರ ಗಮನಕ್ಕೆ:
ಈ ಐತಿಹಾಸಿಕ ಕಂಬಳದ ಭಾಗವಾಗಲು ಮತ್ತು ನಿಮ್ಮ ಸಂಸ್ಥೆಯ ಜಾಹೀರಾತು ನೀಡಲು ಇಚ್ಛಿಸುವವರು ಕೂಡಲೇ ಸಂಘಟಕರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

9731235239 / 9986908685

Recent posts

Discover more from U Plus TV

Subscribe now to keep reading and get access to the full archive.

Continue reading