Fri. Apr 18th, 2025

mangaluru

Mangaluru Video shooting: ಸ್ನಾನ ಮಾಡುತ್ತಿದ್ದ ಯುವತಿಯ ವೀಡಿಯೋ ಚಿತ್ರೀಕರಣ- ಯುವಕನಿಗೆ ಸ್ಥಳೀಯರಿಂದ ಧರ್ಮದೇಟು

ಮಂಗಳೂರು :(ಜು.20) ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ಮನೆಯ ಹಿಂಭಾಗದಿಂದ ಯುವಕನೊಬ್ಬ ವೀಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಇದನ್ನೂ ಓದಿ: https://uplustv.com/2024/07/20/daily-horoscope-ಈ-ರಾಶಿಯವರಿಗೆ-ವೈವಾಹಿಕ-ಜೀವನದಲ್ಲಿ ಸ್ಥಳೀಯರಿಂದ ಧರ್ಮದೇಟು ತಿಂದ ಘಟನೆ…

Mangalore: D.K. The | who met MP K. Brijesh Chowta Praveen Nettar’s wife is Nootana

ಮಂಗಳೂರು:(ಜು.17) ಸ್ಪೂರ್ತಿಯ ಚಿಲುಮೆ ದಿ| ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಪ್ರವೀಣ್ ನೆಟ್ಟಾರ್ ಇದನ್ನೂ ಓದಿ: https://uplustv.com/2024/07/17/belthangadi-on-june-17-today- ಅವರು ದಕ್ಷಿಣ ಕನ್ನಡ ಸಂಸದರಾದ…

Puttur: ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ‍್ಯಾಂಕ್

ಪುತ್ತೂರು: (ಜು.15) ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್…

Kanyadi: ಮಂಗಳೂರಿನಲ್ಲಿ ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿದ ಸೇವಾಭಾರತಿ ಟ್ರಸ್ಟ್

ಕನ್ಯಾಡಿ :(ಜು.14) ಮಂಗಳೂರಿನಲ್ಲಿ ರಾಜ್ಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಭೇಟಿ ಮಾಡಿ, ಇದನ್ನೂ ಓದಿ: https://uplustv.com/2024/07/14/ಕನ್ಯಾಡಿ-ಲೋಕಸಭಾ-ಸದಸ್ಯ-ಕ್ಯಾಪ್ಟನ್- ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಆರೈಕೆದಾರರಿಗೆ ಮಾಶಾಸನ…

Kanyadi: ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಭೇಟಿ ಮಾಡಿ: ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಬಗ್ಗೆ ಕೇಂದ್ರ ಸರ್ಕಾರದ ಗಮನ ನೀಡುವಂತೆ ಮನವಿ

ಕನ್ಯಾಡಿ : (ಜು.14) ಮಂಗಳೂರಿನಲ್ಲಿ ನೂತನ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಭೇಟಿ ಮಾಡಿ ಅಭಿನಂದಿಸಿ, ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಬಗ್ಗೆ ಕೇಂದ್ರ…

Sulia: Police viral video- ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಪೊಲೀಸರು!!!

Sulia(ಜು.12): ಕುಡುಕರ ಹಾವಳಿ ತಡೆಯಲು ಪೊಲೀಸರೇ ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿ ಎಂಬಲ್ಲಿ ನಡೆದಿದೆ. ಹೊಯ್ಸಳ ವಾಹನದಲ್ಲಿ ಕುಡಿದು…

Mangaluru : Love JIhad.. ಲವ್ ಜಿಹಾದ್ ಗೆ ಬಲಿಯಾದ ನನ್ನ ಮಗಳನ್ನು ಮತ್ತೆ ನನಗೆ ಮರಳಿ ಕೊಡಿಸಿ – ಯುವತಿಯ ತಂದೆ ಕಣ್ಣೀರು

ಮಂಗಳೂರು(ಜು.12) : ಕ್ರಿಮಿನಲ್ ಹಿನ್ನಲೆಯುಳ್ಳ ಮುಸ್ಲಿಂ ಯುವಕನ ಜೊತೆ ತೆರಳಿದ್ದ ನನ್ನ ಮಗಳನ್ನು ಆತನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಯುವತಿಯ ತಂದೆ ಕಣ್ಣೀರು…

ಸುಬ್ರಹ್ಮಣ್ಯ: ಅರುಣ್ ಕುಮಾರ್ ಡಿ. ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಸುಬ್ರಹ್ಮಣ್ಯ:(ಜು.12) ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಳೆಮಜಲು ಪೊನ್ವಲ್ಲಿಯ ಅರುಣ್ ಕುಮಾರ್ ಡಿ. ಅವರು ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ 2024ರ ಮೇ ತಿಂಗಳಲ್ಲಿ…

Ullala: ಅಸೈಗೋಳಿ ಕೆಎಸ್‌ಆರ್‌ಪಿ ಇನ್ಸ್ಪೆಕ್ಟರ್ – ಲೋಕಾಯುಕ್ತ ಬಲೆಗೆ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಕೆಎಸ್‌ಆರ್‌ಪಿ ಇನ್ಸ್ಪೆಕ್ಟರ್.!!

ಉಳ್ಳಾಲ :(ಜು.11) ಡ್ಯೂಟಿ ಹಾಕಲು ಕಿರಿಯ ಪೊಲೀಸರಿಂದ 18,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ, ಕೆಎಸ್ ಆರ್ ಪಿ ಇನ್ಸ್ಪೆಕ್ಟರ್ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ…

Ujire: ಮುರುಕಲು ಮನೆಯಲ್ಲಿ ವಾಸ – ಒಪ್ಪೊತ್ತಿನ ಊಟಕ್ಕೂ ಕಷ್ಟ – ನೆರವಿಗಾಗಿ ಅಂಗಲಾಚುತ್ತಿರುವ ಉಜಿರೆಯ ಬಡ ವೃದ್ಧೆ

ಉಜಿರೆ :(ಜು.11) ಉಜಿರೆಯ ಹೃದಯ ಭಾಗದಲ್ಲಿ ಒಂದು ಮುರುಕಲು ಮನೆ, ಆ ಜೋಪಡಿಯಲ್ಲಿ ಒಂದು ಸಣ್ಣ ಬಡ ಕುಟುಂಬ. ಈ ಮನೆ ಯಾವ ರೀತಿ…