ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ನಿವಾಸಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಘಟನೆಯ ವಿವರ:
ನಿಡ್ಲೆ ಗ್ರಾಮದ ಕಾಟ್ಲ ಮನೆ ನಿವಾಸಿ ದಿನೇಶ್ ಎಂಬುವವರು ಮೇ 4, 2026 ರಂದು ಔಷಧ ತರುವುದಕ್ಕಾಗಿ ಬೆಳ್ತಂಗಡಿಗೆ ತನ್ನ ತಾಯಿಯೊಂದಿಗೆ ತೆರಳಿದ್ದರು. ಆದರೆ, ಅಲ್ಲಿಂದ ಅವರು ಕಾಣೆಯಾಗಿದ್ದು, ಇದುವರೆಗೆ ಮನೆಗೂ ಬಂದಿಲ್ಲ ಅಥವಾ ಸಂಬಂಧಿಕರ ಮನೆಗೂ ತೆರಳಿರುವುದಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ನಾಪತ್ತೆಯಾದವರ ವಿವರ:
ಹೆಸರು: ದಿನೇಶ್
ವಿಳಾಸ: ಕಾಟ್ಲ ಮನೆ, ನಿಡ್ಲೆ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು.
ಕಾಣೆಯಾದ ದಿನಾಂಕ: 04 ಮೇ 2026
ಕಾಣೆಯಾದ ಸ್ಥಳ: ಬೆಳ್ತಂಗಡಿ ಪೇಟೆ
ಈ ಮೇಲಿನ ಭಾವಚಿತ್ರದಲ್ಲಿರುವ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.
Contact Number :
9449925891 ರಾಜ ಆಚಾರ್
9663611368 ಚರಣ್ರಾಜ್
8951811782 ಚಂದ್ರೇಶ್
9902450734 ರವಿರಾಜ್
9845706610 ನವೀನ್ ಆಚಾರ್







