ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಬೆಳ್ತಂಗಡಿ ವಲಯ ಮತ್ತು ಕ್ಷೇತ್ರ ಸಮಿತಿ ವತಿಯಿಂದ ಎ.ಜೆ.ಡೆಂಟಲ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಮೇ.17 ನೇ ಆದಿತ್ಯವಾರದಂದು ಶ್ರೀ ಧರ್ಮಸ್ಥಳ ಕಲಾಮಂದಿರ ಬಯಲು ರಂಗಮಂದಿರ, ಕೆ.ಇ.ಬಿ ರಸ್ತೆ ಬೆಳ್ತಂಗಡಿಯಲ್ಲಿ ಬೆಳಗ್ಗೆ ಗಂಟೆ 9:00 ರಿಂದ 1:00 ರವರೆಗೆ ಉಚಿತ ದಂತ ಚಿಕಿತ್ಸೆ ಮತ್ತು ಡೆಂಟಲ್ ಪಿಲ್ಲಿಂಗ್ಸ್ ಹಾಗೂ ವೀಲ್ ಚೇರ್ ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸುರೇಖ, ಕೋಶಾಧಿಕಾರಿ
ಮೊ.ನಂ: 9844066396
ಹರೀಶ್ ಜಿ.ವಿ, ಕಾರ್ಯದರ್ಶಿ
ಮೊ.ನಂ: 8971822355
ಸುರೇಂದ್ರ ಕೋಟ್ಯಾನ್ , ಅಧ್ಯಕ್ಷರು
ಮೊ.ನಂ: 9008851053
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಲಾಗಿದೆ.








