ಉಡುಪಿ: ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ, ಶ್ರೀ ಪುತ್ತಿಗೆ ಮಠ ಉಡುಪಿ, ವಿಶ್ವಮಾನ್ಯ ಯತಿಕುಲಚಕ್ರವರ್ತಿ ಡಾ| ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದರ ಮಾರ್ಗದರ್ಶನ ದಿವ್ಯ ಉಪಸ್ಥಿತಿಯೊಂದಿಗೆ 14-05-2026 ರಿಂದ 17-05-2026 ರವರೆಗೆ 8 ರಿಂದ 12 ವರ್ಷದ ಮಕ್ಕಳಿಗೆ ಸರ್ಕಾರದ ನಿಲುವಿಗೆ ಪೂರಕವಾಗಿ ಮೊಬೈಲ್ ಮುಕ್ತ ನೈಜ ಜೀವನ ಕಲಿಸುವ ವಿಶಿಷ್ಟ ರೀತಿಯ “ಮೊಬೈಲ್ ವರ್ಜನ ಶಿಬಿರ” ಹಿರಿಯಡ್ಕದ ಪ್ರಕೃತಿ ರಮ್ಯ, ಮೊಬೈಲ್ ಸಂಪರ್ಕ ರಹಿತ, ಶ್ರೀ ಪುತ್ತಿಗೆ ಮೂಲಮಠದಲ್ಲಿ ನಡೆಯಲಿದೆ. ಈ ಉಚಿತ ಸನಿವಾಸ ಶಿಬಿರಕ್ಕೆ ಅರ್ಹ ಹಿಂದೂ ಬಾಲಕ – ಬಾಲಕಿಯರಿಗೆ ಹಾರ್ದಿಕ ಸ್ವಾಗತವನ್ನು ಉಡುಪಿ ಶ್ರೀ ಪುತ್ತಿಗೆ ಮಠದವರು ಬಯಸಿದ್ದಾರೆ. ಸೀಮಿತ ಅವಕಾಶಗಳಿವೆ , ನೋಂದಣಿ / ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8792158946 / 9880605691
Udupi: (ಮೇ.14 – ಮೇ.17) 8 ರಿಂದ 12 ವರ್ಷದ ಮಕ್ಕಳಿಗೆ ಶ್ರೀ ಪುತ್ತಿಗೆ ಮೂಲಮಠದಲ್ಲಿ “ಮೊಬೈಲ್ ವರ್ಜನ ಶಿಬಿರ”
Related Posts
Add A Comment




