ಧರ್ಮಸ್ಥಳ: ಗ್ರಾಹಕರಿಗೆ ತಾಜಾ ಮತ್ತು ಗುಣಮಟ್ಟದ ಐಸ್ ಕ್ರೀಮ್ಗಳನ್ನು ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಲಕ್ಷ್ಮಿ ನಾರಾಯಣ್ ರಾವ್ ಅವರು ಜಂಟಿಯಾಗಿ ನೂತನ ರೆಫ್ರಿಜರೇಟೆಡ್ ಐಸ್ ಕ್ರೀಮ್ ಟ್ರಕ್ ಅನ್ನು ಉದ್ಘಾಟಿಸಿದರು.


ದಿಶಾ ಬೇಕರಿ, ದಿಶಾ ಐಸ್ ಲ್ಯಾಂಡ್, ಬಿಗ್ ಮಿಶ್ರಾ, ಐಡಿಯಲ್ ಐಸ್ ಕ್ರೀಮ್ ವಿತರಕ ಮಾಲೀಕ ದಿನೇಶ್ ಕುಮಾರ್ ಮತ್ತು ಸಾಥ್ವಿಕ್ ಉಪಸ್ಥಿತರಿದ್ದರು.










