ಪುತ್ತೂರು: ಭಾರತದ ಅತೀ ದೊಡ್ಡ ವಜ್ರದ ಆಭರಣಗಳ ಕಂಪನಿಯಾದ ಕಿಸ್ನಾ ಬ್ರಾಂಡ್ ನ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಶ್ರೀ ಘನಶ್ಯಾಮ್ ದೋಲಕಿಯ ಇವರು ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಮ್ ಗೆ ಭೇಟಿ ನೀಡಿದರು.
ಮುಳಿಯ ಸಂಸ್ಥೆಯ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಜೊತೆಗಿದ್ದರು.