Browsing: marodinews

ಮರೋಡಿ: ಮರೋಡಿ ಅಂಗಡಿಬೆಟ್ಟು ನಿವಾಸಿ ಎಂ. ಕೆ. ಜೀವಂದರ್ (ಬುಧವಾರ) ಮೇ 20ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ 8 ಗಂಟೆಗೆ ಅವರ ಸ್ವಗ್ರಹ ಮರೋಡಿ ಅಂಗಡಿಬೆಟ್ಟು ಮನೆಯಲ್ಲಿ ನಡೆಸುವುದಾಗಿ ನಿರ್ಧರಿಸಿದ್ದಾರೆ.