ಗುರುವಾಯನಕೆರೆ: ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಕನಸು ನಿಮಗಿದೆಯೇ? ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಏಮ್ಸ್ ಐಐಟಿ (IIT), ಅಥವಾ ಎನ್ಐಐಟಿ ಸೇರುವ ಗುರಿ ನಿಮ್ಮದೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಸುವರ್ಣಾವಕಾಶ!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿರುವ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ‘ಎಕ್ಸೆಲ್ ಪದವಿ ಪೂರ್ವ ಕಾಲೇಜು’ ಇದೀಗ ಪ್ರಸಕ್ತ ಸಾಲಿನ ಕ್ರ್ಯಾಶ್ ಕೋರ್ಸ್ಗೆ ಚಾಲನೆ ನೀಡುತ್ತಿದೆ.



ಮಾರ್ಚ್ 18 ರಿಂದ ನಿರಂತರವಾಗಿ ಕಾಂಪಿಟೇಟಿವ್ ಕ್ಲಾಸ್ ಗಳು ಹಾಗೂ ಟೆಸ್ಟ್ ಗಳು ನಡೆಯಲಿವೆ. ಪ್ರಾರಂಭದಲ್ಲಿ ಪ್ರತಿ ಅಧ್ಯಾಯದ ಕೊನೆಯಲ್ಲಿ ಟೆಸ್ಟ್, ಅನಂತರ ಡೈಲಿ ಟೆಸ್ಟ್, ಗ್ರಾಂಡ್ ಟೆಸ್ಟ್ ಗಳು ಇರುತ್ತವೆ. ಅತ್ಯುತ್ತಮ ಸ್ಟಡಿ ಮೆಟೀರಿಯಲ್ ಹಾಗೂ ವಿಷಯ ಪರಿಣಿತರಿಂದ ಪ್ರತಿದಿನ ಮಾರ್ಗದರ್ಶನ, ಪೇಪರ್ ಡಿಸ್ಕಷನ್,ಡೌಟ್ ಕ್ಲಿಯರ್ ಸೆಷನ್ ಗಳನ್ನು ಒದಗಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಕೂಡಲೇ 8867242769/ 9880899769 ಸಂಪರ್ಕಿಸುವಂತೆ ಕೋರಲಾಗಿದೆ.








