ಬೆಳ್ತಂಗಡಿ; ಇಲ್ಲಿನ ಗೋಳಿಯಂಗಡಿ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದುಲ್ ಅಲ್ಹಾ ಬಕ್ರೀದ್ ಹಬ್ಬ ಆಚರಣೆ ನಡೆಯಿತು. ಖತೀಬ್ ಬದ್ರುದ್ದೀನ್ ಸಅದಿ ಖುತುಬಾ ಪಾರಾಯಣಕ್ಕೆ ನೇತೃತ್ವ ನೀಡಿ ಸಂದೇಶ ನೀಡಿದರು.



ಅಧ್ಯಕ್ಷ ಶರೀಫ್ ಜಿ, ಕಾರ್ಯದರ್ಶಿ ಅಬ್ಬಾಸ್ ಹಾಜಿ, ಗೌರವಾಧ್ಯಕ್ಷ ಜಿ ಸಿದ್ದೀಕ್, ಸಲಹೆಗಾರ ಇಲ್ಯಾಸ್ ಖತಾರ್, ಮುಹಮ್ಮದ್ ಅಲಿ,ರಝಾಕ್ ಜಿ, ನಝೀರ್,ಇಸಾಕ್,ಅನ್ಸಾರ್ ಜಿ ಸೇರಿದಂತೆ ಹಲವಾರು ಗಣ್ಯರು, ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.







