Browsing: JainSadhaka

ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ತುಳುನಾಡಿನ ಮಣ್ಣಿಗೆ ವಿಶಿಷ್ಟವಾದ ಸ್ಥಾನವಿದೆ. ಸತ್ಯ, ಧರ್ಮ, ನ್ಯಾಯಗಳ ನೆಲೆಬೀಡಾದ, ಅನ್ನದಾನ, ಜ್ಞಾನದಾನ, ಅಭಯದಾನ ಮತ್ತು ಔಷಧದಾನಗಳ ಮೂಲಕ ಜಗತ್ತಿಗೇ ಮಾದರಿಯಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಯ ಹಿಂದೆ…