ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಬಲ್ಕ್ಯತಾರು ಶ್ರೀಮತಿ ರಶ್ಮಿ ಮತ್ತು ಶ್ರೀ ಯೋಗೀಶ್ ನಾಯಕ್ ರವರ ಪುತ್ರ 2025-26 SSLC ಪರೀಕ್ಷೆಯಲ್ಲಿ 625ರಲ್ಲಿ 622 ಅಂಕಗಳನ್ನು ಪಡೆದು ರಾಜ್ಯಕ್ಕೆ 4 ಸ್ಥಾನ ಪಡೆದು ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಿರಾಗ್ ನಾಯಕ್ ಇವರನ್ನು ಸಂಸ್ಕಾರ ಭಾರತಿ ತಂಡದಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಪತ್ ಸುವರ್ಣ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜೇಂದ್ರ ನಾಯಕ್ ಬಲ್ಕ್ಯತಾರು, ಸಚಿನ್ ವರ್ಧನ್, ವಿನೋದ್ ಶೆಣೈ ಮದ್ದಡ್ಕ, ಸುರೇಶ್ ಕುಲಾಲ್ ಓಡೀಲು, ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.







