ಬೆಳಾಲು: ಬೆಳಾಲು ಗ್ರಾಮದ ಮೂಕುತ್ತಿ ಮಜಲು ಎಂಬಲ್ಲಿ 5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ತಂದಿರುವ ಬೆಳ್ತಂಗಡಿಯ ಅಭಿವೃದ್ಧಿಯ ಹರಿಕಾರ ಜನ ಮೆಚ್ಚಿದ ನಾಯಕ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರಿಗೆ ಆ ಭಾಗದ ಮತದಾರರು, ಬೂತ್ ಅಧ್ಯಕ್ಷರು ಕಾರ್ಯದರ್ಶಿ ಶಕ್ತಿಕೇಂದ್ರ ಪ್ರಮುಖರು ಸೇರಿ ಗೌರವದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಮುಖ ಸುರೇಂದ್ರ ಗೌಡ ಸುರುಳಿ, ಜಿಲ್ಲಾ ಮನ್ ಕೀ ಬಾತ್ ಪ್ರಮುಖ ಸೀತಾರಾಮ್, ಶಕ್ತಿ ಕೇಂದ್ರ ಪ್ರಮುಖ ಮಾಧವ ಗೌಡ ಬೂತ್ ಅಧ್ಯಕ್ಷರು ದಿನೇಶ್ ಗೌಡ, ಕಾರ್ಯದರ್ಶಿ ಹರೀಶ್ , ಹಿರಿಯರು ಸಿ.ಎ ಬ್ಯಾಂಕ್ ನಿರ್ದೇಶಕರಾದ ರಾಜಪ್ಪ ಗೌಡ, ಬೂತ್ ಕಾರ್ಯದರ್ಶಿ ಬಾಲಕೃಷ್ಣ ಗೌಡ, ಕೃಷ್ಣ ಆಚಾರ್ಯ, ಬೂತ್ ಪ್ರಮುಖರಾದ ಯಶೋಧರ ಅಂಬ್ಯ, ವಿಶ್ವಾಸ್ ಟೈಲರ್, ಬಾಲಕೃಷ್ಣ ಗೌಡ, ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.







