ಉಜಿರೆ: 2025 -26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಅನುಗ್ರಹ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಾಘವೇಂದ್ರ 593 ರ ಬದಲಾಗಿ 594, ಅಕ್ಷಯ್ 585ರ ಬದಲಾಗಿ 590, ಇಶ್ಮಾ ಫಾತಿಮ 580ರ ಬದಲಾಗಿ 587, ಸಾಕೇತ್ 568ರ ಬದಲಾಗಿ 579
ವಿಜಿತ್ ಕುಮಾರ್ 572 ರ ಬದಲಾಗಿ 574, ಸ್ವರೂಪ್ 553ರ ಬದಲಾಗಿ 559, ನಿಶಾನ್ಯ 544ರ ಬದಲಾಗಿ 553, ಜೆವಿಟಾ 513ರ ಬದಲಾಗಿ 533, ಶಾಯೇಶ್ ರಾಜ್ 524ರ ಬದಲಾಗಿ 529, ಶೌರ್ಯ ಕಾಮತ್ 514ರ ಬದಲಾಗಿ 520 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅನುಗ್ರಹದ ಸಂಚಾಲಕರು, ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಶಿಕ್ಷಕ- ಶಿಕ್ಷಕೇತರರು ಶುಭ ಹಾರೈಸಿದ್ದಾರೆ.




