ಉಜಿರೆ: ಕರಾವಳಿ ಕರ್ನಾಟಕದ ಆಹಾರ ಪ್ರಿಯರಿಗೆ ಶುಭ ಸುದ್ದಿ! ಆಟಿ ತಿಂಗಳ ಸಾಂಪ್ರದಾಯಿಕ ಅಡುಗೆಗಳ ರುಚಿ ಸವಿಯಲು ಉಜಿರೆಯ ‘ದಿ ಓಷನ್ ಪರ್ಲ್’ ಸಂಸ್ಥೆಯು ‘ವಿಶೇಷ ಆಟಿ ಲಂಚ್ ಬಫೆ’ ಯನ್ನು ಆಯೋಜಿಸಿದೆ.



ಬರುವ ಜುಲೈ 24, 25 ಮತ್ತು 26 ರಂದು ಉಜಿರೆಯ ಓಷನ್ ಪರ್ಲ್ನಲ್ಲಿರುವ ‘ಸಾಗರ್ ರತ್ನ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ನಲ್ಲಿ ಈ ಆಟಿ ಹಬ್ಬದ ಅಡುಗೆಗಳು ಲಭ್ಯವಿರಲಿವೆ. ಗಮನಿಸಿ, ಈ ವಿಶೇಷ ಬಫೆ ಮಧ್ಯಾಹ್ನದ ಊಟಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜು ಹತ್ತಿರವಿರುವ ಈ ಹೋಟೆಲ್ನಲ್ಲಿ ಕುಟುಂಬದೊಂದಿಗೆ ಆಟಿ ಸಾಂಪ್ರದಾಯಿಕ ಊಟವನ್ನು ಸವಿಯಬಹುದು. ಹೆಚ್ಚಿನ ಮಾಹಿತಿಗೆ 7619195185 ಸಂಖ್ಯೆಯನ್ನು ಸಂಪರ್ಕಿಸಿ ಅಥವಾ theoceanpearl.com ವೆಬ್ಸೈಟ್ಗೆ ಭೇಟಿ ನೀಡಿ.



ತುಳುನಾಡಿನ ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ಸವಿಯುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.





