ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಮಾಂಸಾಹಾರಿ ಫ್ಯಾಮಿಲಿ ರೆಸ್ಟೋರೆಂಟ್ಗೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗ ವಿವರಗಳು:
ಹುದ್ದೆಗಳು: ಕ್ಯಾಶಿಯರ್ (Cashier), ವೇಟರ್ (Waiter), ಕ್ಲೀನರ್ (Cleaner)
ಅರ್ಹತೆ: ಯುವಕ ಮತ್ತು ಯುವತಿಯರಿಗೆ ಅವಕಾಶ (ಹುಡುಗರು/ಹುಡುಗಿಯರು)
ಸ್ಥಳ: ಮಂಗಳೂರು


ಅರ್ಜಿ ಸಲ್ಲಿಸುವುದು ಹೇಗೆ?:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಪರ್ಕಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ತಕ್ಷಣವೇ ಸಂಪರ್ಕಿಸಬಹುದು:
ಸಂಪರ್ಕ ಸಂಖ್ಯೆ: +91 83106 73276







