ಕನ್ಯಾಡಿ: ಧರ್ಮಸ್ಥಳ ಕನ್ಯಾಡಿ ಶ್ರೀನಿವಾಸ ಕೃಪಾ ಕೀರ್ತಿಶೇಷ ಶ್ರೀನಿವಾಸ ರಾವ್ ದೇಲಂಪಾಡಿ ತ್ತಾಯರ ರವರ ಧರ್ಮ ಪತ್ನಿ ಶ್ರೀಮತಿ ರುಕ್ಮಿಣಿ ಯಮ್ಮ ರವರು( 89 ವರ್ಷ ) ದಿನಾಂಕ 26-09-2026 ನೇ ಶನಿವಾರ ದಂದು ಬೆಳಿಗ್ಗೆ ಗಂಟೆ 12-15 ಕ್ಕೆ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾಗಿರುತ್ತಾರೆ.

ಮೃತರು ಮಕ್ಕಳಾದ ದಿಶಾ ಗ್ರೂಪ್ಸ್ ನ ದಿವಾಕರ ರಾವ್, ಅರುಣ್ ಕುಮಾರ್, ದಿನೇಶ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ಶ್ರೀಧರ್ ರಾವ್ ರವರನ್ನು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.







