ಸುಬ್ರಹ್ಮಣ್ಯ : ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಗಳು ಸುಬ್ರಮಣ್ಯ ಮಠ ಇವರನ್ನು ಭೇಟಿಯಾಗಿ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ ದ ಆಮಂತ್ರಣ ಪತ್ರಿಕೆ ಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಮ್ಮಟ ದ ಸಂಚಾಲಕರಾದ ಸುಬ್ರಮಣ್ಯ ಪ್ರಸಾದ್, ಸದಸ್ಯರಾದ ಕೇಶವ ಗೌಡ, ಮೋಹನ ಶೆಟ್ಟಿ, ಸತೀಶ್ ಪೈ , ಸುದರ್ಶನ್ ಜೈನ್ ರವರು ಉಪಸ್ಥಿತರಿದ್ದರು .