ಮದ್ದಡ್ಕ: ಶ್ರೀ ಸಾಯಿ ಪಟಾಕಿ ಮದ್ದಡ್ಕ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟ ಮಳಿಗೆ ಇಂದು ಶುಭಾರಂಭಗೊಂಡಿತು.

ಶ್ರೀ ಸಾಯಿ ಪಟಾಕಿ’ ಮಾರಾಟ ಮಳಿಗೆಯನ್ನು ಶ್ರೀಮತಿ ಮಾಲತಿ ಪಿ. ಬಂಗೇರ ರವರು ಶುಭಾರಂಭಗೊಳಿಸಿದರು.
ಈ ಸಂದರ್ಭದಲ್ಲಿ ಸ್ವಾತಿ ಬಂಗೇರ ಗಣೇಶ್ ಶೆಟ್ಟಿ ಅರ್ಕಜೆ , ಪ್ರಭಾಕರ್ ಉಪ್ಪಡ್ಕ , ಚಂದ್ರಹಾಸ ಕೇದೆ, ಶೇಖರ್ ಶೆಟ್ಟಿ ಉಪ್ಪಡ್ಕ, ವಿಜಯ ಸಾಲ್ಯಾನ್ ಪಣಕಜೆ, ಅನೂಪ್ ಬಂಗೇರ, ಶಿವರಾಮ್ ಉಪ್ಪಡ್ಕ, ಯಶೋಧರ ಶೆಟ್ಟಿ, ಯೋಗೀಶ್ ಶೆಟ್ಟಿ, ಸಮ್ಯೂಲ್ ಡಿಸೋಜ, ನವೀನ್ ಕುಲಾಲ್, ಗುರುಪ್ರಸಾದ್, ರಾಜೇಶ್ ನಾಯಕ್ ಹಾಗೂ ವಿನೋದ್ ಶೆಣೈ ಮದ್ದಡ್ಕ, ಸಚಿನ್ ವರ್ಧನ್, ಸುರೇಶ್ ಕುಲಾಲ್, ಹೇಮಂತ್ ಪೂಜಾರಿ, ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.







