Author: U PLUS TV

ಬೆಳ್ತಂಗಡಿ : ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ನಡೆಯುತ್ತಿರುವ 5ನೇ ವರ್ಷದ ವಿಷುಕಣಿ 5.0 ಕಾರ್ಯಕ್ರಮವು ಇದೇ ಬರುವ ಮೇ 17, ರವಿವಾರ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.…

ಉಡುಪಿ: ಕಾರ್ಮಿಕ ದಿನಾಚರಣೆಯ ದೀಪ ವೇದಿಕೆಯಲ್ಲಿ ಮಾತ್ರ ಪ್ರಜ್ವಲಿಸದೆ ಪ್ರತಿಯೊಬ್ಬ ಕಾರ್ಮಿಕರ ಸಮಸ್ಯೆಗಳ ಪರಿಹಾರದ ದೀಪವಾಗಬೇಕು ಆರೋಗ್ಯದ ಸಮಧಾನದ ದೀಪವಾಗಬೇಕು ಈ ನಿಟ್ಟಿನಲ್ಲಿ ಮುತುವರ್ಜಿಯಿಂದ ಸದಾ ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಯೋಗೀಶ್…

ಉಜಿರೆ: ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ಇದರ 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳು ಹಾಗೂ ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು. ವಾರ್ಷಿಕ…

ಉಡುಪಿ: ಸಾಧಕ ತನ್ನ ಸಾಧನೆಯ ಮೂಲಕ ತಂದೆ ತಾಯಿ ಶಾಲೆ ಸಮಾಜಕ್ಕೆ ಹೆಸರನ್ನು ತಂದನು.ಜಗತ್ತಿನಲ್ಲಿ ಪವಿತ್ರವಾದ ಸ್ಥಳಗಳು ಎರಡು. ಅದಾವುದೆಂದರೆ ಅಮ್ಮನ ಮಡಿಲು ಇನ್ನೊಂದು ಅಪ್ಪನ ಭುಜ ಎಂದು ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿದರು.ಶ್ರೀರಾಮ…

ನರ್ಮದಾ ನದಿಯ ಅಲೆಗಳಲ್ಲಿ ಸಂಭವಿಸಿದ ಹೃದಯವಿದ್ರಾವಕ ದುರಂತವು ಎಲ್ಲರ ಕಣ್ಣೀರಿಗೂ ಕಾರಣವಾಗಿದೆ. ತಾಯಿ ಮತ್ತು ಕೇವಲ ನಾಲ್ಕು ವರ್ಷದ ಮಗ ಜೀವ ಕಳೆದುಕೊಂಡ ಘಟನೆ ನಿಜಕ್ಕೂ ಮನಕಲಕುವಂತಿದೆ. ರಕ್ಷಣಾ ತಂಡ ದೇಹಗಳನ್ನು ಪತ್ತೆ ಹಚ್ಚಿದಾಗ ಕಂಡ…

ಉಜಿರೆ: ಮಂಗಳೂರಿನ ಎಸ್‌ಡಿಎಂ ಬಿ.ಬಿ.ಎಂ ಕಾಲೇಜಿನ (ಎಸ್‌ಡಿಎಂಸಿಬಿಎಂ) ನೂತನ ಪ್ರಾಂಶುಪಾಲರಾಗಿ ನೇಮಕಗೊಂಡಿರುವ ಡಾ. ಭಾನುಪ್ರಕಾಶ್ ಬಿ.ಇ. ಅವರನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನ ಅಧ್ಯಾಪಕರ ಸಂಘದ (ಸ್ಟಾಫ್ ಅಸೋಸಿಯೇಶನ್) ವತಿಯಿಂದ ಇತ್ತೀಚೆಗೆ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.…

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್‌ ಕುಮಾರ್‌ ಎಸ್. ಎಸ್.‌ ರವರು ಐಡಿಬಿಐ ಬ್ಯಾಂಕಿನ , ಮಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಶಿಜು…

ಹೈದರಾಬಾದ್ : ಪ್ರೀತಿಯಿಂದ ಕಟ್ಟಿಕೊಂಡ ಸಂಸಾರದಲ್ಲಿ ನಂಬಿಕೆಯೇ ಅಡಿಪಾಯ. ಆದರೆ ಅದೇ ನಂಬಿಕೆಗೆ ಹೆಂಡತಿಯೇ ದ್ರೋಹ ಬಗೆದಾಗ ಆ ವ್ಯಕ್ತಿ ಅನುಭವಿಸುವ ನೋವು ಎಂತಹುದು ಎಂಬುದಕ್ಕೆ ಹೈದರಾಬಾದ್‌ನ ಈ ಘಟನೆ ಕನ್ನಡಿ ಹಿಡಿದಿದೆ. ಸಾಫ್ಟ್‌ವೇರ್ ಇಂಜಿನಿಯರ್…

ಧರ್ಮಸ್ಥಳ: ಧರ್ಮಸ್ಥಳದಲ್ಲಿ ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗದ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ “ನಲಿಯೋಣ ಬಾ” ರಂಗಶಿಬಿರದಲ್ಲಿ, ಮೊದಲ ಬಾರಿಗೆ ಏಐ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಅಭಿನಯಿಸಿ…

ಮರೋಡಿ: ಎಷ್ಟೇ ಶ್ರೀಮಂತಿಕೆ ಹೊಂದಿದ್ದರೂ ಮಾನಸಿಕ ನೆಮ್ಮದಿ ಲಭಿಸಲು ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಗತ್ಯವಿದೆ. ಅತೀ ಪುರಾತನ ಇತಿಹಾಸ ಇರುವ ಈ ಶ್ರದ್ಧಾಕೇಂದ್ರವನ್ನು ಅಭಿವೃದ್ಧಿ ಪಡಿಸಿ ನಮಗೆಲ್ಲ ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.…