Browsing: AerospaceJobs

ಧರ್ಮಸ್ಥಳ: ಸಾಧನೆಗೆ ಛಲವೊಂದಿದ್ದರೆ ಸಾಕು, ಆಕಾಶ ಮುಟ್ಟುವ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ಧರ್ಮಸ್ಥಳದ ಪ್ರತಿಭೆಯೊಬ್ಬರು ಸಾಬೀತುಪಡಿಸಿದ್ದಾರೆ. ಧರ್ಮಸ್ಥಳದ ಉಮೇಶ್ ಪ್ರಭು ಮತ್ತು ದೀಪಿಕಾ ಪ್ರಭು ದಂಪತಿಯ ಪುತ್ರಿ ಕು. ಅನನ್ಯ ಪ್ರಭು ಅವರು ಜಾಗತಿಕ ಮಟ್ಟದ…