ಬೆಳ್ತಂಗಡಿ: ವೈದ್ಯರಾಗಬೇಕೆಂಬ ಕನಸು ಹೊತ್ತು ನೀಟ್ (NEET) ಪರೀಕ್ಷೆ ಬರೆದಿದ್ದೀರಾ? ನಿರೀಕ್ಷಿತ ಅಂಕಗಳು ಬರಲಿಲ್ಲ ಎಂದು ನಿರಾಶರಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ. ಗುರುವಾಯನಕೆರೆಯ ಪ್ರತಿಷ್ಠಿತ ‘ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ’ ವಿದ್ಯಾರ್ಥಿಗಳ ವೈದ್ಯಕೀಯ ಕನಸನ್ನು ನನಸು ಮಾಡಲು ಸಜ್ಜಾಗಿದೆ.
ರಾಂಕ್ ಖಚಿತ ಎನ್ನುವ ಭರವಸೆಯೊಂದಿಗೆ ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ದಾಖಲಾತಿ ಮಾಡಿಕೊಳ್ಳುತ್ತಿದೆ.
ದ್ವಿತೀಯ ಪಿಯುಸಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಹಾಗೂ ಬಯಾಲಜಿಯಲ್ಲಿ 97 ಶೇಕಡಾಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ.
95 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ 20 ಶೇಕಡಾ ರಿಯಾಯಿತಿಯಿದೆ. 90 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ 10 ಶೇಕಡಾ ಶುಲ್ಕ ರಿಯಾಯಿತಿಯಿದೆ. ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬರು ಮೆಂಟರ್,ಡೈಲಿ ಡೌಟ್ ಕ್ಲಿಯರ್ ಸೆಶನ್ಸ್, ವಾರಾಂತ್ಯ ಮೋಕ್ ಟೆಸ್ಟ್, ಪ್ರಥಮ ಹಾಗೂ ದ್ವಿತೀಯ ವರ್ಷದ ಪೂರ್ಣ ಪಾಠಗಳ ಪುನರಾವರ್ತನೆ, ಸ್ಮರಣಾ ಶಕ್ತಿ ಹೆಚ್ಚಿಸಲು ಮಾರ್ಗದರ್ಶನ ಸೇರಿ ಹಲವು ವೈಶಿಷ್ಟ್ಯಗಳು ಎಕ್ಸೆಲ್ ಲ್ಯಾಂಗ್ ಟರ್ಮ್ ನೀಟ್ ಕೋಚಿಂಗ್ ನಲ್ಲಿದೆ.
ಸರ್ವ ಸೌಲಭ್ಯಗಳಿರುವ ಸುಸಜ್ಜಿತ ಹಾಸ್ಟೆಲ್ ಗಳು ಬಾಲಕ-ಬಾಲಕಿಯರಿಗೆ ಪ್ರತ್ಯೇಕವಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೀಮಿತ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ. ನೂತನ ಲಾಂಗ್ ಟರ್ಮ್ ಬ್ಯಾಚ್ಗಳು ಮೇ 11ರಿಂದ ಪ್ರಾರಂಭಗೊಳ್ಳಲಿವೆ. ಆಸಕ್ತರು 8867242769/9880899769 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






