ಕಾಶಿಪಟ್ಣ: ಸ.ಹಿ.ಪ್ರಾ ಕನ್ನಡ ಆಂಗ್ಲ ಮಾಧ್ಯಮ ಶಾಲೆ ಕಾಶಿಪಟ್ಣ 2026-27 ನೇ ಸಾಲಿನ LKG ಯಿಂದ 7 ನೇ ತರಗತಿಯವರೆಗೆ ದಾಖಲಾತಿ ಆರಂಭವಾಗಿದೆ.
ಕಾಶಿಪಟ್ಣ ಶಾಲೆಯ ವಿಶೇಷತೆಗಳು:
- ಕ್ರೀಡಾಕೂಟಗಳ ಆಯೋಜನೆ, ಕ್ರೀಡಾಸ್ಪರ್ಧೆಗಳಿಗೆ ಕ್ರೀಡಾ ತರಬೇತಿ
- ಶಾಲಾ ಶೈಕ್ಷಣಿಕ ಪ್ರವಾಸ, ಪರಿಣಾಮಕಾರಿ ಕಲಿಕೆಗೆ ಸ್ಮಾರ್ಟ್ ಟಿವಿ ಬಳಕೆ
- ಕಂಪ್ಯೂಟರ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಗಳು
- ಕಲೆ, ಸಂಗೀತ ಮತ್ತು ನಾಟಕಗಳಲ್ಲಿ ಪ್ರತಿಭೆ ಬೆಳೆಸಲು ಪ್ರೋತ್ಸಾಹ
5, 6, 7 ನೇ ತರಗತಿಗೆ GPT ಶಿಕ್ಷಕರಿಂದ ಬೋಧನೆ
ಸರ್ಕಾರದಿಂದ ನೇಮಿಸಲ್ಪಟ್ಟ 6 ಶಿಕ್ಷಕರು
ಸರ್ಕಾರದ ವತಿಯಿಂದ LKG / UKG ತರಗತಿಗಳು
ಸಂಪರ್ಕಿಸಿ: 9449751911 / 9449450292







