ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕನ್ಯಾಡಿ ದ್ವಾರಕಾ ಮನೆಯ ಕೀರ್ತಿಶೇಷ ಶ್ರೀ ಬಿ.ಸುಬ್ರಹ್ಮಣ್ಯ ರಾವ್ ಮತ್ತು ಶ್ರೀಮತಿ ಬಿ ಭುವನೇಶ್ವರಿಯವರ ಮೊಮ್ಮಗ,
ಶ್ರೀ ಸುರೇಶ್ ರಾವ್ ಮತ್ತು ಶ್ರೀಮತಿ ಪೃಥ್ವಿ ಯವರ ಪುತ್ರ ಶ್ರೀ ಸೃಜನ್ ಅವರು 2026 ನೇ ವರ್ಷದ CET ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ Rank ಪಡೆದಿರುತ್ತಾರೆ.