ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ಶೌರ್ಯ ಘಟಕದಿಂದ ವಿಶ್ವ ಪರಿಸರ ದಿನದ ಅಂಗವಾಗಿ. ಪೆರ್ನೆ ಹನುಮಾಜೆ ಹಿಂದೂ ರುದ್ರಭೂಮಿಯಲ್ಲಿ ವಿಶ್ವ ಪರಿಸರ ಕಾರ್ಯಕ್ರಮ ಮಾಡಲಾಯಿತು.






ಒಕ್ಕೂಟದ ಅಧ್ಯಕ್ಷರಾದ ರಾಬರ್ಟ್ ಪೆರ್ನಾಂಡಿಸ್ ತಾಲೂಕು ಜನಜಾಗೃತಿ ಸದಸ್ಯರಾದ ಉಮನಾಥ್ ಶೆಟ್ಟಿ ಹಾಗೂ ನವೀನ್ ಸರ್ ಹಾಗೂ ಮಾಜಿ ಪೆರ್ನೆ ಪಂಚಾಯತ್ ಅಧ್ಯಕ್ಷರದ ಸುನಿಲ್ ವಲಯ ಜನ ಜಾಗೃತಿ ಅಧ್ಯಕ್ಷರಾದ ರೋಹಿತಾಕ್ಷ ಶೌರ್ಯ ವಿಪತ್ತು ಘಟಕದ ಅಧ್ಯಕ್ಷರಾದ ಗಿರೀಶ್ ಹಾಗೂ ತಾಲೂಕು ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಸುರೇಶ್ ಹಿಂದೂ ರುದ್ರಭೂಮಿ ಹನುಮಜೆ ಸಮಿತಿಯ ಎಲ್ಲಾ ಸದಸ್ಯರು ,
ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಕೃಷಿ ಮೇಲ್ವಿಚಾರಾದ ಐತಪ್ಪ ಸರ್,ಮೇಲ್ವಿಚಾರಕರಾದ ಲತೇಶ್ ಸರ್ ಮತ್ತು ಸೇವಾ ಪ್ರತಿನಿದಿಯವರಾದ ತ್ರಿವೇಣಿ, ಜಯಶ್ರೀ, ಶಶಿಕಲಾ, ಹಾಗೂ ರುದ್ರಭೂಮಿಯ ಸಮಿತಿ ಯವರು ಉಪಸ್ಥಿತರಿದ್ದರು.




